Friday, December 27, 2002

ಅಭ್ಯಾಸ ಬಲ


೨೭-ಡಿಸೆಂಬರ್-೨೦೦೨,
ಮಂಗಳೂರು.
ಅಭ್ಯಾಸ ಬಲ
------------
ಪ್ರಿಯೆ!
ಪ್ರತಿದಿನವೂ ನಿನ್ನನ್ನು
ಕನಸಿನಲ್ಲಿ ನೋಡಿ, ನೋಡಿ,
ನಿಜವಾಗಿಯೂ ಎದುರಿಗೆ ಬಂದಾಗ,
ಕನಸೆಂದೇ ಭಾವಿಸಿಬಿಟ್ಟೆ!
ಆದರೂ ಎಂದಿನಂತೆ
ಸಂತಸಪಟ್ಟೆ!!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment