Saturday, October 19, 2002

ಅಶೋಕ


೧೯-ಅಕ್ಟೋಬರ್-೨೦೦೨,
ಮಂಗಳೂರು.
ಅಶೋಕ
---------
ಎದುರಾಳಿಗಳ ತಲೆಗಳ ಚೆಂಡಾಡಿ ಯುದ್ಧವ ಗೆದ್ದೆ,
ಆದರೆ ಕೊನೆಯ ತನಕವೂ ಬರಲಿಲ್ಲ ನೆಮ್ಮದಿಯ ನಿದ್ದೆ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment