Friday, July 19, 2002

ಬಿಡುಗಡೆಯ ದಿಕ್ಕಿನಲ್ಲಿ


೧೯-ಜುಲೈ-೨೦೦೨,
ಬೆಂಗಳೂರು.
ಬಿಡುಗಡೆಯ ದಿಕ್ಕಿನಲ್ಲಿ
-------------------
ಕಹಿಯಾದ ಸತ್ಯಗಳ ಧಾಳಿಯಿಂದ,
ಕಳೆದೇ ಹೋಗಿದೆ ಜೀವನದ ಆನಂದ.
ತನುವೂ ಮನವೂ ಜರ್ಝರಿತ,
ಬಲವಾಗುತ್ತಿದೆ ಅಂತ್ಯದ ಕಡೆಗಿನ ಸೆಳೆತ.

ನಿತ್ಯವೂ ಮನದೊಳಗೆ ಕಾದಾಟ,
ಕೊನೆಗೊಂದು ದಿನ ವಿಸ್ಫೋಟ!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment