Sunday, June 23, 2002

ಗುಟ್ಟು


೨೩-ಜೂನ್-೨೦೦೨,
ಬೆಂಗಳೂರು.
ಗುಟ್ಟು
-------------------
ಮಾಡಲಾರೆ ನನ್ನವರೊಡನೆ ಇವತ್ತು ಜಗಳ
ಯಾಕೆಂದರೆ ಇವತ್ತು ಬಂದಿದೆ ಅವರಿಗೆ ಸಂಬಳ!!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment