Friday, June 21, 2002

ಆಕಾಂಕ್ಷೆ


೨೧-ಜೂನ್-೨೦೦೨,
ಬೆಂಗಳೂರು.
ಆಕಾಂಕ್ಷೆ
-------------------
"ಮೋಸದಿಂದ ನಮ್ಮೆಲ್ಲರ ಮನಸನ್ನು ಸದ್ದಿಲ್ಲದೆ ಗೆದ್ದು
ನಿತ್ಯವೂ ಜೀವವ ಕುಕ್ಕಿ ತಿನ್ನುತ್ತಿದೆ ದ್ವೇಷದ ರಣಹದ್ದು.
ಪರರ ಕಷ್ಟಗಳಿಗೆ ಮೂಡಲಿ ನಮ್ಮಲ್ಲಿ ಮೃದು ಸ್ಪಂದನ
ಬೆಸೆಯಲಿ ನಮ್ಮೆಲ್ಲರನ್ನೂ ಪ್ರೀತಿಯ ಬಂಧನ."
ಕೃಷ್ಣ ಶಾಸ್ತ್ರಿ ಸಿ.

ವಿ.ಸೂ. ಇನ್ಫೋಸಿಸ್‍ಗೆ ಸೇರಿದ ಹೊಸದರಲ್ಲಿ ಬೆಂಗಳೂರಿನಲ್ಲಿ ಟ್ರೈನಿಂಗ್ ಇತ್ತು. ಆ ಸಂದರ್ಭದಲ್ಲಿ ಒಂದು ಬಾರಿ “Imperceptible Saffronisation in Indian Education System” ಎಂಬ ವಿಷಯದ ಮೇಲೆ ಕೆಲವು ನಿಮಿಷ ಮಾತನಾಡಲು ನನಗೆ ಅವಕಾಶ ದೊರಕಿತ್ತು. ಆಗ ನಾನು ಬರೆದ ಕವಿತೆಯಿದು.

No comments:

Post a Comment