Tuesday, August 28, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು



ಇತ್ತೀಚೆಗೆ ಹಾಸನದಿಂದ ಬೆಂಗಳೂರಿಗೆ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳೆದುಕೊಂಡ ಬ್ಯಾಗೊಂದರ ಕಥೆಯನ್ನು ಸವಿವರವಾಗಿ ನಾನು ನನ್ನ ಬ್ಲಾಗಿನಲ್ಲಿ ೬ ಕಂತುಗಳಲ್ಲಿ ಬರೆದಿದ್ದೇನೆ. ಬ್ಯಾಗು ಅದಲು-ಬದಲಾದದ್ದೇ ಅಥವಾ ಕಳವಿನ ಪ್ರಕರಣವೇ? ವಾಪಸ್ ಸಿಕ್ಕಿತೇ? ಈ ಪ್ರಕ್ರಿಯೆಯಲ್ಲಿ ಏನೆಲ್ಲಾ ಅನುಭವಿಸಬೇಕಾಯಿತು? ಇವೆಲ್ಲಾ ಈ ಲೇಖನಮಾಲೆಯಲ್ಲಿದೆ. ಮಾತ್ರವಲ್ಲ, ಈ ಅನುಭವ ಕಥನದ ಕೊನೆಯಲ್ಲಿ ಕ.ರಾ.ರ.ಸಾ.ನಿ. ಹಾಗೂ ಆರಕ್ಷಕರು ಹೇಗೆ ತಮ್ಮ ಸೇವೆಯನ್ನು ಉತ್ತಮಪಡಿಸಬಹುದು ಎಂಬುದರ ಬಗ್ಗೆ ಕೂಡ ಬರೆದಿದ್ದೇನೆ. ಒಟ್ಟಿನಲ್ಲಿ ಈ ಅನುಭವ ಕಥನ ನಿಮಗೆ ಉಪಯುಕ್ತ ಎಂದೆನಿಸಿದರೆ ನನ್ನ ಪ್ರಯತ್ನ ಸಾರ್ಥಕ.

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು 
 
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು 
 
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೩

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೪ 
 
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೫ 
 
 
ಇತಿ,
ಕೃಷ್ಣ ಶಾಸ್ತ್ರಿ

No comments:

Post a Comment