Saturday, May 17, 2003

ಸಮಸ್ಯೆ


೧೭-ಮೇ-೨೦೦೩,
ಮಂಗಳೂರು.
ಸಮಸ್ಯೆ
------------
ಪಾಲಿಸಲು ಹೊರಟೆ ನಾ ಮನುಜ ಧರ್ಮ,
ತಿಳಿಯಿತು ತಡವಾಗಿ ಅದರ ಮರ್ಮ.
ಸಿಲುಕಿಕೊಂಡೆ ನಾ ವಿಷ ವರ್ತುಲದೊಳ,
ಮರಳದಂತೆ ವಿಧಿಯು ತೊಡಿಸಿತು ಕೈ ಕೋಳ.

ಯಾರಿಗೂ ಅರ್ಥವಾಗಲಿಲ್ಲ ನನ್ನ ಹತಾಶೆ,
ಅನೇಕರಿಗೆ ಇದು ಬರೀ ಒಂದು ತಮಾಶೆ!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment