Sunday, April 6, 2003

ಪ್ರತೀಕ್ಷೆ


೦೬-ಎಪ್ರಿಲ್-೨೦೦೩,
ಮಂಗಳೂರು.
ಪ್ರತೀಕ್ಷೆ
------------
ಅಲೆ ಅಲೆಯಾಗಿ ಉಕ್ಕಿತು ಪ್ರೇಮ ಪ್ರವಾಹ,
ಆದರೆ ಸಮ್ತಸವ ಕಸಿಯಿತು ಕ್ರೂರ ವಿಧಿಯ ದಾಹ.
ನೆನಪಿನಂಗಳದಲ್ಲಿ ಹೊರಳಾಡುತ್ತಿದೆ ದೇಹ,
ಬಹುಕಾಲ ತಡೆಯಲಾರೆನು ಈ ವಿರಹ.

ನಿನ್ನ ಪುನಹ ಸೇರುವ ಆಸೆ ಬಲು ಬೇಗ,
ಆದರೆ ಕಾಲಚಕ್ರವೂ ತಗ್ಗಿಸಿದೆ ತನ್ನ ವೇಗ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment