Friday, February 14, 2003

ಅಂತ್ಯ


೧೪-ಫೆಬ್ರವರಿ-೨೦೦೩,
ಮಂಗಳೂರು.
ಅಂತ್ಯ
------------
ಕೊನೆಗೂ ಆರಿ ಹೋಯಿತು ನನ್ನ ಪ್ರೇಮದ ಹಣತೆ,
ಈಗ ನನ್ನಲ್ಲಿ ಉಳಿದಿರುವುದು ಬರೀ ವಿರಹ ಗೀತೆ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment