Friday, December 27, 2002

ಚಡಪಡಿಕೆ


೨೭-ಡಿಸೆಂಬರ್-೨೦೦೨,
ಮಂಗಳೂರು.
ಚಡಪಡಿಕೆ
------------
ಸುತ್ತಲೂ ಕವಿದಿದೆ ಗಾಢಾಂಧಕಾರ,
ಕಣ್ಣು ಕುಕ್ಕುತ್ತಿದೆ ಕತ್ತಲಿನ ಹೊಳಪು!
ತಣ್ಣಗಾದರೂ ಮನವ ಸುಡುತ್ತಿದೆ,
ನೀನು ಕೊಟ್ಟ ಮಧುರ ಕ್ಷಣಗಳ ನೆನಪು!!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment