Saturday, June 15, 2002

ಒಂದು ಹೂವಿನ ಜೀವ


೧೫-ಜೂನ್-೨೦೦೨,
ಬೆಂಗಳೂರು.
ಒಂದು ಹೂವಿನ ಜೀವ
-------------------
ಮೊಗ್ಗಿನೊಳಗೆ ಕೂತಿರಲಾರದೆ ನರಳಿ
ಎಲ್ಲರೂ ನೋಡುತ್ತಿದ್ದಂತೆಯೇ ಅರಳಿ
ಆಸ್ವಾದಿಸಿತು ಬಿಡುಗಡೆಯ ಗಾಳಿ.
ಕೊನೆಗೆ ಸಹಿಸಲಾರದೆ ಮಾನವರ ಪ್ರೀತಿಯ ಧಾಳಿ
ದುಃಖದಿಂದ ಬಂದಲ್ಲಿಗೇ ಹೋಯಿತು ಮರಳಿ!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment