Saturday, June 8, 2002

ಪರಿಹಾರ


೦೮-ಜೂನ್-೨೦೦೨,
ಬೆಂಗಳೂರು.
ಪರಿಹಾರ
-------------------
ನಿನಗಾಗಿ ಚಡಪಡಿಸಿ, ನಿನ್ನ ಕಾಣದೇ ಬೇಸರಿಸಿ
ಹುಡುಕುತ್ತಾ ಅಲೆದೆ ನಾ ಹೊಸ ಪ್ರೀತಿಯನ್ನರಸಿ
ಈಗ ಬೇರೊಬ್ಬಳು ಎನ್ನ ಹೃದಯದರಸಿ
ನಿನ್ನ ನೆನಪುಗಳ ಪಕ್ಕಕ್ಕೆ ಸರಿಸಿ!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment