Sunday, May 5, 2002

ಜಾಗ್ರತೆ


೦೫-ಮೇ-೨೦೦೨,
ಬೆಂಗಳೂರು.
ಜಾಗ್ರತೆ
-------------------
ಶ್ರಮಿಸಿ ಹೊಂದು ನೀ ಬೆಳವಣಿಗೆ,
ಪರಿಹಾರ ಸಿಗುವುದು ನಿನ್ನ ಬವಣೆಗೆ.
ಆದರೆ ಒಂದು ಮಾತ್ರ ನೆನಪಿರಲಿ,
ಬೆಳೆಯಬೇಡ ಮಿತಿ ಮೀರಿ ಕೆರಳಿ!

ತಪ್ಪಿದರೆ ಕಾಣುವುದದರ ವಿರಾಟ ಸ್ವರೂಪ,
ಒಂದೇ ದಾರಿ ಉಳಿಯುವುದು, ಮೃತ್ಯು ಕೂಪ!!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment