Tuesday, May 7, 2002

ಪ್ರಾಪ್ತಿ


೦೭-ಮೇ-೨೦೦೨,
ಬೆಂಗಳೂರು.
ಪ್ರಾಪ್ತಿ
-------------------
ಪ್ರಶ್ನೆಗಳನ್ನು ಉತ್ತರಿಸಲು ಯತ್ನಿಸಿದೆ ಪ್ರತಿದಿನ,
ಕೊನೆಗೆ ಕಂಡೆ ಬೆಳಕೊಂದು ಪ್ರಕಾಶಮಾನ,
ಕಣ್ಣು ಮಾತ್ರವಲ್ಲ, ಮನವೂ ಕುರುಡಾಯಿತು!
ಪ್ರಶ್ನೆಗಳ ಅಂತ್ಯ ಮನದಲ್ಲಿ ಮೌನವ ಪಸರಿಸಿತು.

ಏನಾದರೇನು?! ಇದೂ ಒಂದು ರೀತಿಯ ಕ್ರಾಂತಿ!
ಮನದ ಹಂಬಲ ಈಡೇರಿತು, ಪಡೆಯಿತು ಶಾಂತಿ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment