ಅಕ್ಟೋಬರ್ ೨೦೦೧,
ಕಾಸರಗೋಡು.
ನೆನಪು
------
ಕಂಡೆ ನಾ ನಿನ್ನೆ ಒಂದು ಕನಸು
ಅದೇ ಹಳೇ ಕ್ಲಾಸು
ಬರೆಯುತ್ತಿದ್ದೆ ಒಂದು ಟೆಸ್ಟು
ತಲೆತುಂಬಾ ಓಡಾಡುತ್ತಿದ್ದುವು ಇಲೆಕ್ಟ್ರಾನ್ಸು
ಗೊತ್ತಿತ್ತು, ಬರಲಾರದು ಮಾರ್ಕ್ಸು
ಆದರೂ ಅಂದುಕೊಂಡೆ, ನೋಡೋಣ ಒಂದು ಛಾನ್ಸು
ಎದ್ದಾಗ ನಿರಾಳವಾಯಿತು ಮನಸ್ಸು
ಆದರೂ ಕಾಡಿತು ನಿಮ್ಮೆಲ್ಲರ ನೆನಪು.
ಕೃಷ್ಣ ಶಾಸ್ತ್ರಿ ಸಿ.
ವಿ.ಸೂ. ಇಂಜಿನಿಯರಿಂಗ್ ಮುಗಿಸಿ ಮನೆಗೆ ಬಂದು ರಜೆಯಲ್ಲಿದ್ದಾಗ ಬರೆದ ಕವಿತೆಯಿದು.
0 comments:
Post a Comment