tag:blogger.com,1999:blog-1570601480010352989.post1465056869478727242..comments2023-10-18T02:02:09.554-07:00Comments on ತೆರೆದ ಪುಟಗಳು - Open Pages: ವಿದ್ಯುನ್ಮಾನ ದುಡ್ಡು ಯಾಕೆ ಶಾಕ್ ಕೊಡುತ್ತದೆ?ಕೃಷ್ಣ ಶಾಸ್ತ್ರಿ - Krishna Shastryhttp://www.blogger.com/profile/00602716408042486823noreply@blogger.comBlogger4125tag:blogger.com,1999:blog-1570601480010352989.post-85560400322746005542010-10-11T01:55:36.081-07:002010-10-11T01:55:36.081-07:00i agree that overall the plastic money in far bett...i agree that overall the plastic money in far better. however in a vast country(illiterate!) the universal use of plastic money may take decades to comeAnonymousnoreply@blogger.comtag:blogger.com,1999:blog-1570601480010352989.post-32966691041267291772010-10-10T04:50:15.238-07:002010-10-10T04:50:15.238-07:00ದಿನದ ಎರಡು ಕೊನೆಗಳು ವಾಹನಿಗರಿಗೆಲ್ಲಾ ರಗಳೇದೇ ಎನ್ನುವ ಮಾತ...ದಿನದ ಎರಡು ಕೊನೆಗಳು ವಾಹನಿಗರಿಗೆಲ್ಲಾ ರಗಳೇದೇ ಎನ್ನುವ ಮಾತನ್ನು ಬ್ಯಾಂಕಿಗರಿಗೆ ಅನ್ವಯಿಸಿ ನೋಡಿ. ಅವರು ಹಳೇ ಕಡತಗಳ ಕಮಟು (ಮುಳುಗು ಸೂರ್ಯನ ಬೆಳಕು) ಇನ್ನೂ ಮರೆಯಲಾರರು, ಗಣಕಲೋಕದ ಪೂರ್ಣ ಸೌಕರ್ಯ (ಹೆದ್ದೀಪದ ಪ್ರಖರತೆ)ಗ್ರಹಿಸಲಾರರು. ಏನ್ಮಾಡೋಣಾ ನಾನು ಪ್ರಯಾಣ ನಿಲ್ಲಿಸಲಾರೆ! ಗಾಢಾಂಧಕಾರ ಬರುತ್ತೋ ಸೂರ್ಯೋದಯವಾಗುತ್ತೋ ನಿಶ್ಚಯವಾಗಲಿ, ನಾನು ಮತ್ತೆ ಕಾರ್ಡುಜ್ಜುವ ಯಂತ್ರಕ್ಕೆ ಶರಣಾಗಲೂ ಬಹುದು (ಪ್ರಯಾಣ ನಿಲ್ಲಿಸದಿದ್ದರೆ!) ವಿಷಾದಗಳಿಲ್ಲದೆ - ಅಶೋಕವರ್ಧನAnonymousnoreply@blogger.comtag:blogger.com,1999:blog-1570601480010352989.post-86989226347931425672010-10-09T01:21:53.170-07:002010-10-09T01:21:53.170-07:00ನಮಸ್ತೆ, ಅಶೋಕವರ್ಧನರ ಲೇಖನ ಓದಿಲ್ಲ, ಓದಿ ಪ್ರತಿಕ್ರಯಿಸುತ್...ನಮಸ್ತೆ, ಅಶೋಕವರ್ಧನರ ಲೇಖನ ಓದಿಲ್ಲ, ಓದಿ ಪ್ರತಿಕ್ರಯಿಸುತ್ತೇನೆ. ನನಗೆ ಅವರದ್ದು ಹಳೆಯ ಪರಿಚಯ! ಇರಲಿ. ತಮ್ಮ ಲೇಖನ ಚೆನ್ನಾಗಿದೆ. "ಕ್ರೆಡಿಟ್ ಮಾತ್ರ ತೊಗೊತೀವಿ ಡೆಬಿಟ್ ಬೇಡಾ.." ಈ ಬಗ್ಗೆ ನೀವು ಊಹಿಸಿರೋದು ಸರಿ. ಖಂಡಿತಾ ಇದೊಂದು ಹುನ್ನಾರವೇ. ಕ್ರೆಡಿಟ್ ಕಾರ್ಡನ ದುರಂತ ಗೊತ್ತಿರದವರೇ ಆ ಕಂಪನಿಗಳ ಬಂಡವಾಳ! ೀ ಬಾರಿ ಕೊಂಡು ತಕ್ಷಣವೇ ಹಣಪಾವತಿ ಮಾಡಿದರೆ ಅವರು ಬದುಜುವುದು ಹೇಗೆ! ಬಡ್ಡಿಗೆ ಬಡ್ಡಿ ಸೇರಿಸಿಯೇ ಅವರು ಬದುಕುವುದು<br /><br />ಕೆ ಎಸ್ ನವೀನ್KS Naveenhttps://www.blogger.com/profile/10182051145355781539noreply@blogger.comtag:blogger.com,1999:blog-1570601480010352989.post-91787045227388025532010-10-08T21:10:53.190-07:002010-10-08T21:10:53.190-07:00ನನ್ನ ಅನುಭವದಲ್ಲಿ ಈಗ ಡೆಬಿಟ್ ಕಾರ್ಡ್ accept ಮಾಡುವವರ ಸಂ...ನನ್ನ ಅನುಭವದಲ್ಲಿ ಈಗ ಡೆಬಿಟ್ ಕಾರ್ಡ್ accept ಮಾಡುವವರ ಸಂಖ್ಯೆ ೩-೪ ವರ್ಷಗಳಿಂದ ಗಣನೀಯವಾಗಿ ಹೆಚ್ಚಾಗಿದೆ. ಅಂತರರಾಷ್ಟ್ರೀಯ ವಿನಿಮಯಕ್ಕೂ ನಾನು ಡೆಬಿಟ್ ಕಾರ್ಡ್ ಉಪಯೋಗಿಸಿದ್ದೇನೆ. ಎಲ್ಲಾ ಕಡೆ ಡೆಬಿಟ್ ಕಾರ್ಡ್ accept ಮಾಡುವ ದಿನಗಳು ಬೇಗ ಬರಬಹುದೇನೋ..<br />- ರಾಮಪ್ರಕಾಶ.Anonymousnoreply@blogger.com